24.3 C
Shimoga
Friday, December 9, 2022

ಅಕ್ರಮ ಮರಳು ಸಾಗಾಣಿಕೆ ; ಟಿಪ್ಪರ್ ಲಾರಿಗಳು ವಶಕ್ಕೆ !


ಹೊಸನಗರ : ಗುರುವಾರ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಪಟಗುಪ್ಪ ಸೇತುವೆ ಸಮೀಪ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ KA 19 B 7450 ಮತ್ತು KA 15 8294 ನೋಂದಣಿ ಸಂಖ್ಯೆಯ ಎರಡು ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆರ್‌ಎಫ್‌ಓ ಎಂ. ರಾಘವೇಂದ್ರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಉಪ ವಲಯ ಅರಣ್ಯಧಿಕಾರಿ ಯುವರಾಜ್, ಮೌನೇಶ್ ಬಿರದಾರ್, ಅರಣ್ಯ ರಕ್ಷಕ ಸುರೇಶ್, ಚಾಲಕ ಜಗದೀಶ್ ಪಾಲ್ಗೊಂಡಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!