ಅರೇಕೊಡಿಗೆ ಬಳಿ ಹುಲಿರಾಯನ ದರ್ಶನ!!

0
784

ಮೂಡಿಗೆರೆ: ತಾಲ್ಲೂಕಿನ ಅರೇಕೊಡಿಗೆ ಬಳಿಯ ಕುಪ್ಪನಹಳ್ಳಿ ಗ್ರಾಮದ ಕಾಫಿತೋಟದಲ್ಲಿ ಬೆಳಗಿನಜಾವ ಹುಲಿರಾಯ ಕಾಣಿಸಿಕೊಂಡಿದ್ದು.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ ಕಾರ್ಮಿಕ ಒಬ್ಬರು ಹುಲಿಯ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಹುಲಿರಾಯ ತೋಟದ ಕೆಲ ಭಾಗಗಳಲ್ಲಿ ತಿರುಗುತ್ತಿದರಿಂದ ಕಾರ್ಮಿಕರು ಭಯದಿಂದ ಓಡಿ ಬಂದಿರುವ ಘಟನೆ ವರದಿಯಾಗಿದೆ.

ಹುಲಿಯು ಸ್ವಲ್ಪ ಸಮಯದ ನಂತರ ಪಕ್ಕದ ಬಿಲ್ಲೋಟ ಎಸ್ಟೇಟ್‌ ಮೂಲಕ ಕಾಡಿನಕಡೆ ಹೆಜ್ಜೆ ಹಾಕಿದೆ.

ಜಾಹಿರಾತು

LEAVE A REPLY

Please enter your comment!
Please enter your name here