ಅ. 30ರವರೆಗೆ 2ನೇ ಹಂತದ ಲಸಿಕಾ ಅಭಿಯಾನ: ತಹಶೀಲ್ದಾರ್ ವಿ.ಎಸ್. ರಾಜೀವ್

0
287

ಹೊಸನಗರ: ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಅಕ್ಟೋಬರ್ 30ರವರೆಗೆ ಪ್ರಥಮ ಹಂತದ ಲಸಿಕೆ ಪಡೆದವರು ಎರಡನೇ ಹಂತದ ಲಸಿಕೆಯ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ತಿಳಿಸಿದ್ದಾರೆ.

ಪ್ರಥಮ ಹಂತದ ಲಸಿಕೆ ಪಡೆದು ಎರಡನೇ ಹಂತದ ಲಸಿಕೆ ಪಡೆಯುವವರ ಸಂಖ್ಯೆ 9818 ಜನರಿದ್ದು ಅವರೆಲ್ಲರೂ ಎರಡನೇ ಹಂತದ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಈ ತಿಂಗಳ ಅಂತ್ಯದ ಒಳಗೆ ಅಂಗನವಾಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ 2ನೇ ಹಂತದ ಲಸಿಕೆಯನ್ನು ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here