23.2 C
Shimoga
Sunday, November 27, 2022

ಉದ್ಯಮಿ ಕೆ.ಆರ್.ಪ್ರಕಾಶ್ ದಂಪತಿಗಳಿಗೆ ಆನಂದಪುರ ಶ್ರೀಗಳಿಂದ ಗುರುರಕ್ಷೆ

ರಿಪ್ಪನ್‌ಪೇಟೆ: ಸಮೀಪದ ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ ದಂಪತಿಗಳಿಗೆ ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿಯವರು ಗುರುರಕ್ಷೆ ನೀಡ ಅಶೀರ್ವದಿಸಿದರು.


ಮಠಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಉದ್ಯಮಿ ಕೆ.ಆರ್.ಪ್ರಕಾಶ ಇವರು ತಮ್ಮ ದುಡಿಮೆಯ ಅಲ್ಪಸ್ವಲ್ಪ ಹಣವನ್ನು ದಾನ ನೀಡುವುದರೊಂದಿಗೆ ಮಠಮಂದಿರಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಪ್ರಕಾಶ ಕುಟುಂಬಕ್ಕೆ ದೇವರು ಇನ್ನೂ ಹೆಚ್ಚಿನ ಶಕ್ತಿ ಐಶ್ವರ್ಯ ಕರುಣಿಸಲೇದು ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಜಿ ಆಶೀರ್ವದಿಸಿದರು.


ಈ ಸಂದರ್ಭದಲ್ಲಿ ಸಹ್ಯಾದ್ರಿ ಜುಡೋ ಅಕಾಡಮಿ ಗೌರವಾಧ್ಯಕ್ಷ ಸಿ.ಎಸ್.ಲಿಂಗರಾಜ್, ಜೆ.ಎಸ್.ಚಂದ್ರಪ್ಪ ಜಂಬಳ್ಳಿ, ರಾಜೇಂದ್ರ ಗಿಳಾಲಗುಂಡಿ, ಜೀತೇಂದ್ರ, ಹಾಲಯ್ಯ ಮುರುಘಾಮಠ, ಚಿದಾನಂದಸ್ವಾಮಿ, ಪತ್ರಕರ್ತ ಕೆ.ಎಂ.ಬಸವರಾಜ್ ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!