ಉಪ್ಪಿನಕಾಯಿ ರಾಮಕೃಷ್ಣರಿಗೆ ಗುರುರಕ್ಷೆ

0
1059

ರಿಪ್ಪನ್‌ಪೇಟೆ: ಮಲೆನಾಡಿನ ಮನೆಮಾತಾಗಿರುವ ಉಪ್ಪಿನಕಾಯಿ ರಾಮಕೃಷ್ಣರಿಗೆ ಮುರುಘಾಮಠದಿಂದ ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಕಳೆದ ಹಲವಾರು ವರ್ಷಗಳಿಂದ ಕಾರ್ತಿಕ ದೀಪೋತ್ಸವಕ್ಕೆ ಉಪ್ಪಿನಕಾಯಿ ಸೇವೆಯನ್ನು ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ದೀಪೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎಲೆಮರೆಯ ಕಾಯಿಯಂತೆ ಸೇವೆಯ ಕಾಯಕವನ್ನು ನಿರ್ವಹಿಸುವ ಉಪ್ಪಿನಕಾಯಿ ರಾಮಕೃಷ್ಣರಿಗೆ ಆನಂದಪುರ ಮುರುಘಾಮಠದ ಡಾ.ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಆಶೀರ್ವದಿಸಿರುವ ಗುರುರಕ್ಷೆಯನ್ನು ಮಠದ ಪ್ರತಿನಿಧಿ ಜೆ.ಎಸ್.ಚಂದ್ರಪ್ಪ ಅವರ ಮೂಲಕ ಮನೆಯಲ್ಲಿಯೆ ನೀಡಿ ಸನ್ಮಾನಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here