ಎಸ್‌ಎಸ್‌ಎಲ್‌ಸಿಯಲ್ಲಿ 622 ಅಂಕ ಪಡೆದ ಸಿಂಚನರವರಿಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರಿಂದ ಸನ್ಮಾನ

0
807

ಹೊಸನಗರ: ಬಿಜೆಪಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗಂಗನಕೊಪ್ಪ ಉಮೇಶ್ ಮತ್ತು ಲತಾರವರ ಪುತ್ರಿಯಾದ ಸಿಂಚನರವರು ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದಿದ್ದು ಇವರ ಸಾಧನೆಗಾಗಿ ಮಾಜಿ ಶಾಸಕರಾದ ಬೆಳೂರು ಗೋಪಾಲಕೃಷ್ಣರವರು ವಿದ್ಯಾರ್ಥಿನಿಯ ಮನೆಗೆ ತೆರಳಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಣ್ಣಕ್ಕಿ ಮಂಜು, ಗೋಪಿ, ಮಂಜುನಾಥ ಶ್ರೇಷ್ಠಿ, ಚೇತನ್‌ದಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here