ಕರಾವಿಪ ಜಿಲ್ಲಾ ಸಮಿತಿಗೆ ಆಯ್ಕೆ

0
579

ಶಿವಮೊಗ್ಗ: ಇಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಶಿವಮೊಗ್ಗ ಜಿಲ್ಲಾ ಸಮಿತಿ ರಚನಾ ಕಾರ್ಯ ಸುಸೂತ್ರವಾಗಿ ನೆರವೇರಿತು.

10 ಕರಾವಿಪ ದಾನಿ ಸದಸ್ಯರು ಜಿಲ್ಲಾ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.‌‌ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಹೆಚ್.ಎಸ್.ಟಿ.ಸ್ವಾಮಿ ಮತ್ತು ಫ್ರಾನ್ಸಿಸ್ ಬೆಂಜಮಿನ್ ರವರು ಭಾಗವಹಿಸಿದ್ದರು.

ಅಧ್ಯಕ್ಷರಾಗಿ ಡಾ. ಶ್ರೀಪತಿ ಎಲ್.ಕೆ. ನಿವೃತ್ತ ಪ್ರಾಚಾರ್ಯರು, ಜೆ.ಎನ್.ಎನ್.ಸಿ.ಇ ಆಯ್ಕೆಯಾದರು.

ಶಿವಮೊಗ್ಗ ಕರಾವಿಪ ಜಿಲ್ಲಾ ಸಮಿತಿ ಇಂತಿದೆ.

ಡಾ. ಎಲ್.ಕೆ.ಶ್ರೀಪತಿ – ಅಧ್ಯಕ್ಷರು

ಡಾ. ನಾಗರಾಜ್ ಪರಿಸರ – ಉಪಾಧ್ಯಕ್ಷರು

ಡಾ. ಎ.ಟಿ. ಪದ್ಮೇಗೌಡ – ಉಪಾಧ್ಯಕ್ಷರು

ಲೋಕೇಶ್ವರಪ್ಪ – ಕಾರ್ಯದರ್ಶಿ

ಗಾಯಿತ್ರಿ ಎಸ್.ಇ. – ಜಂಟಿ ಕಾರ್ಯದರ್ಶಿ

ಷಣ್ಮುಖಪ್ಪ ಎಸ್ – ಖಜಾಂಚಿ

ಡಾ. ರಶ್ಮಿ ಎಸ್. ಫ್ರಾನ್ಸಿಸ್ – ನಿರ್ದೇಶಕರು

ಡಾ. ಭಾಗ್ಯಲಕ್ಷ್ಮಿ ಎಸ್.ಬಿ. – ನಿರ್ದೇಶಕರು

ಸತೀಶ್ ಬಿ. – ನಿರ್ದೇಶಕರು

ಸೋಮಶೇಖರ್ ಎಂ.ಎಸ್. – ನಿರ್ದೇಶಕರು

ಜಾಹಿರಾತು

LEAVE A REPLY

Please enter your comment!
Please enter your name here