ಕಾರ್ಮಿಕ ದಿನಾಚರಣೆ ದಿನದಂದು ಸಹ ಹೊಸನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಪೌರಕಾರ್ಮಿಕರು

0
315

ಹೊಸನಗರ: ಕಾರ್ಮಿಕರು ಶ್ರಮ ಕ್ಷಮತೆ ಸಮರ್ಪಣ ಭಾವನೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಅವು ಕೇವಲ ಮಾಧ್ಯಮಗಳಲ್ಲಿ ಮಾತ್ರ ಬಿಂಬಿತವಾಗುತ್ತಿರುವ ಬಗ್ಗೆ ಕಾರ್ಮಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ವರ್ಷದ ಕಾರ್ಮಿಕರ ದಿನಾಚರಣೆಯನ್ನು ಸಕಾರಾತ್ಮಕ ಸುರಕ್ಷತೆ ಹಾಗೂ ಆರೋಗ್ಯಕರ ಸಂಸ್ಕೃತಿ ನಿರ್ಮಿಸಲು ಒಟ್ಟಾಗಿ ಶ್ರಮಿಸಿ ಎಂಬ ಧ್ಯೇಯ ವಾಕ್ಯವನ್ನು ಘೋಷಿಸಿದ್ದು ಇಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ತಮ್ಮ ಕಾಯಕದ ಮೂಲಕ ಆಚರಿಸಿದರು.

ಕಾರ್ಮಿಕರಿಗೆ ಸಮಾನತೆ ಮತ್ತು ನ್ಯಾಯ ಒದಗಿಸುವುದು ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಸುಧಾರಿಸುವುದು ಸವಲತ್ತುಗಳನ್ನು ಕಲ್ಪಿಸುವುದು ಸಾಮಾಜಿಕ ಹಾಗೂ ಆರ್ಥಿಕ ರಕ್ಷಣೆ ಒದಗಿಸಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here