ಕುಂದಾಪುರದಲ್ಲಿ ನಡೆದ ಲಯನ್ಸ್ ಪ್ರೇಮಿಯರ್ ಲೀಗ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹೊಸನಗರ ಲಯನ್ಸ್ ಸಂಸ್ಥೆ

0
434

ಹೊಸನಗರ: ಇತ್ತಿಚೇಗೆ ಲಯನ್ಸ್ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವತಿಯನ್ನು ಕುಂದಾಪುರದಲ್ಲಿ ಎರ್ಪಡಿಸಲಾಗಿದ್ದು ಈ ಪಂದ್ಯಾವಳಿಯಲ್ಲಿ ಹೊಸನಗರದ ಲಯನ್ಸ್ ಸಂಸ್ಥೆಯ ಸದಸ್ಯರು ದ್ವೀತಿಯ ಸ್ಥಾನ ಪಡೆದಿದ್ದಾರೆ.

ಈ ಪಂದ್ಯಾವಳಿಯಲ್ಲಿ ದೀಪಕ್ ಸ್ವರೂಪ್, ಮಂಜುನಾಥ್‌ರವರು ದ್ವಿತೀಯ ಸ್ಥಾನ ಪಡೆದಿದ್ದು ಮಾಧವ ಹಾಗೂ ರಘುನಾಥ್‌ರವರು ಕ್ವಾಟರ್ ಪೈನಲ್‌ವರೆವಿಗೆ ಪ್ರವೇಶಿಸಿದ್ದಾರೆ. ಇವರನ್ನು ಹೊಸನಗರ ತಾಲ್ಲೂಕು ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಡಾ|| ಪ್ರವೀಣ್ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here