ಕೂರಂಬಳ್ಳಿ ಸೀತಮ್ಮ ನಿಧನ

0
1122

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರಂಬಳ್ಳಿ ಗ್ರಾಮದ ಸೀತಮ್ಮ‌ (64) ಮಂಗಳವಾರ ನಿಧನರಾದರು.

ಮೃತರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಪತಿ ಚೂಡಪ್ಪ, ಪುತ್ರರಾದ ಉಡುಪಿ ಅಬಕಾರಿ ನಿರೀಕ್ಷಕ ಕೆ.ಸಿ ಗಿರೀಶ್, ಪ್ರಕಾಶ್, ಪುತ್ರಿ ಚೇತನಾ ಮತ್ತು ಸಹೋದರ, ಸಹೋದರಿಯರನ್ನು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಬೆಳಗ್ಗೆ 11 ಗಂಟೆಗೆ ಕೂರಂಬಳ್ಳಿಯ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಾಹಿರಾತು

LEAVE A REPLY

Please enter your comment!
Please enter your name here