ಕೃಷಿಕ ಗಂಗನಕೊಪ್ಪದ ಶಿವಪ್ಪಗೌಡ ನಿಧನ

0
796

ಹೊಸನಗರ: ಹೊಸನಗರ ತಾಲ್ಲೂಕು ಗಂಗನಕೊಪ್ಪ ಗ್ರಾಮದ ಕೃಷಿಕ ಶಿವಪ್ಪಗೌಡ (66)ರವರು ಅನಾರೋಗ್ಯದಿಂದ ಮಣಿಪಾಲ್ ಆಸ್ವತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಇವರಿಗೆ ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಹಾಗೂ ಅಣ್ಣ ತಮ್ಮಂದಿರು ಅಕ್ಕ ತಂಗಿಯರನ್ನು ಹಾಗೂ ಅಪಾರ ಬಂಧು-ಬಳಗದವರನ್ನು ಬಿಟ್ಟು ಅಗಲಿದ್ದಾರೆ. ಇವರ ಮೃತದೇಹವನ್ನು ರಾತ್ರಿಯೇ ಸ್ವಗೃಹದಲ್ಲಿ ಇಟ್ಟು ಬುಧವಾರ ಅಂತ್ಯಕ್ರಿಯೇ ನಡೆಸಲಾಯಿತು.

ಸಂತಾಪ:

ಇವರ ನಿಧನಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡ, ರಾಮಕೃಷ್ಣ ಮೆಡಿಕಲ್ಸ್ ಮಾಲೀಕ ದತ್ತಾತ್ರೇಯ ಉಡುಪ, ಸುಪ್ರಕಾಶ್‌ ಭಟ್, ವಸವೆ ಈಶ್ವರಪ್ಪ ಗೌಡ, ಜಿ.ಟಿ.ಈಶ್ವರಪ್ಪ ಗೌಡ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟಂಬದವರಿಗೆ ದುಃಖವನ್ನು ತಳೆದುಕೊಲ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here