24.3 C
Shimoga
Friday, December 9, 2022

ಜ.10 ರಿಂದ 14 ರ ವರೆಗೆ ನಗರ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ

ಹೊಸನಗರ : ಐತಿಹಾಸಿಕ ಬಿದನೂರು ನಗರದ ಶ್ರೀ ಮಾರಿಕಾಂಬಾ ಜಾತ್ರೆಯು 2023ರ ಜನವರಿ 10ರ ಮಂಗಳವಾರದಿಂದ ಜ.14ರ ಶನಿವಾರದವರೆಗೆ ಅದ್ದೂರಿಯಾಗಿ ನಡೆಯಲಿದೆ.


27.12.2022ರ ಮಂಗಳವಾರ ಮಾರಿಸಾರುವುದು, ಹಾಗೆಯೇ ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕರ ಹಾಗೂ ಊರ ಪರ ಊರ ಭಕ್ತರ ಸಹಕಾರದೊಂದಿಗೆ ಅದ್ದೂರಿಯಾಗಿ ಜಾತ್ರೆ ಆಚರಣೆ ಮಾಡಲಾಗುವುದು ಎಂದು ನಗರದ ಶ್ರೀ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷರಾದ ಎನ್.ರಮೇಶ ಉಡುಪರು ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!