ಡಾ. ಸ್ವಾತಿ ಕಿಶೋರ್ ಅವರಿಗೆ ‘ಶೈನಿಂಗ್ ಸ್ಟಾರ್’ ಪ್ರಶಸ್ತಿ

0
484

ಶಿವಮೊಗ್ಗ: ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಕೋವಿಡ್ ಕಾಲದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವೈದ್ಯರನ್ನು ಹಾಗೂ ವೈದ್ಯಕೀಯ ಸಂಸ್ಥೆಗಳನ್ನು ಗೌರವಿಸುವ ಸಲುವಾಗಿ ಇತ್ತೀಚಿಗೆ ಬೆಂಗಳೂರಿನ ಪ್ಯಾಲೆಸ್ ರೋಡ್‍ನ ರ್ಯಾಡಿಸನ್ ಬ್ಲೂ ಆಟ್ರಿಯಾದ ಭವ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಡಿಎಚ್ ಹೀಲಿಂಗ್ ಹ್ಯಾಂಡ್ಸ್ : ರೆಕಗ್ನೇಷನ್ ಆಫ್ ಎಕ್ಸಲೆನ್ಸ್ ಇನ್ ಹೆಲ್ತ್‍ಕೇರ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಸ್ವಾತಿ ಕಿಶೋರ್ ಅವರಿಗೆ ‘ವೈದ್ಯಕೀಯ ಲೋಕದ ಶೈನಿಂಗ್ ಸ್ಟಾರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here