ಡಿಸಿಎಫ್ ಎನ್.ಈ ಕ್ರಾಂತಿ ರವರು ಐಎಫ್‌ಎಸ್‌ ಅಧಿಕಾರಿಯಾಗಿ ಬಡ್ತಿ

0
232

ಚಿಕ್ಕಮಗಳೂರು: ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎನ್.ಈ. ಕ್ರಾಂತಿರವರು ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಗೆ ಬಡ್ತಿ ನೀಡಲಾಗಿದೆ.

ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2018ರ ಆಯ್ಕೆ ಪಟ್ಟಿಯಂತೆ ಎನ್.ಈ ಕ್ರಾಂತಿರವರಿಗೆ ಸೇವಾ ಹಿರಿತನದ ಆಧಾರ ಮೇಲೆ ಐ.ಎಫ್.ಎಸ್.ಗೆ ಬಡ್ತಿ ನೀಡಿ ಅಧಿಸೂಚನೆ ಹೊರಡಿಸಿದೆ.

ಅವರು ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ನಲ್ಲೂಲಿ ಗ್ರಾಮದವರು.

ಜಾಹಿರಾತು

LEAVE A REPLY

Please enter your comment!
Please enter your name here