ಡಿ.ಮಂಜುನಾಥ್ ಗೆಲುವಿಗೆ ಕನ್ನಡಾಭಿಮಾನಿಗಳ ವಿಜಯೋತ್ಸವ

0
210

ರಿಪ್ಪನ್‌ಪೇಟೆ: ನವೆಂಬರ್ 21 ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಯಲ್ಲಿ ಡಿ.ಮಂಜುನಾಥ್ ಗೆಲುವಿನ ಸುದ್ದಿ ಹರಡುತ್ತಿದ್ದಂತೆ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಕನ್ನಡಾಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವದಲ್ಲಿ ಸಂಭ್ರಮಿಸಿದರು.

ಹೊಸನಗರ ತಾಲ್ಲೂಕು ಜಾನಪದ ಸಾಂಸ್ಕೃತಿಕ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಕಾಮತ್ ,ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಕುಕ್ಕಳಲೆ ಈಶ್ವರಪ್ಪ, ಅಮ್ಮೀರ್‌ಹಂಜಾ, ಪ್ರಕಾಶ್ ಪಾಲೇಕರ್, ಜಿ.ಆರ್.ಗೋಪಾಲಕೃಷ್ಣ, ಮಂಜನಾಯಕ್, ಸುಗಂಧರಾಜ್‌ ಕಲ್ಮಕ್ಕಿ, ಉಲ್ಲಾಸ್, ಪ್ರವೀಣ್, ಪ್ರಕಾಶ್, ಶ್ರೀಧರ್, ಆರ್.ಎಸ್.ಶಂಶುದ್ದೀನ್ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here