ದುಮ್ಮಾ ರೇವಣಪ್ಪಗೌಡರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

0
1208

ಹೊಸನಗರ: ಚೆನ್ನೈ ಏಷಿಯಾ ವೇದಿಕೆ ಕಲ್ಚರ್‌ ರಿಸರ್ಚ್ ಯುನಿವರ್ಸಿಟಿ ವಿಶ್ವವಿದ್ಯಾಲಯದಿಂದ ಪೂಜೆ, ಪುನಸ್ಕಾರ ಹಾಗೂ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಯನ್ನು ಹೊಸನಗರ ತಾಲ್ಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಮ್ಮಾ ರೇವಣಪ್ಪಗೌಡರಿಗೆ ಸೆಪ್ಟೆಂಬರ್ 25 ರಂದು ಹೊಸೂರಿನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಈ ಗೌರವಕ್ಕೆ ಪಾತ್ರರಾಗಿರುವ ರೇವಣ್ಣಪ್ಪಗೌಡರನ್ನು ಹೊಸನಗರದ ಜನತೆ ಅಭಿನಂದಿಸಿದ್ದು ಇನ್ನೂ ಹೆಚ್ಚಿನ ಗೌರವಗಳು ಲಭಿಸುವಂತಾಗಲಿ ಎಂದು ಹಾರೈಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here