ನಾಗರಕೊಡಿಗೆ ರೋಹಿಣಿ ಶ್ರೀನಿವಾಸಮೂರ್ತಿ ನಿಧನ

0
643

ಹೊಸನಗರ : ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೊಡಿಗೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಾಸುದೇವಯ್ಯನವರ ಸೊಸೆ ಹಾಗೂ ಗ್ರಾಮದ ಹಿರಿಯರಾದ ಎನ್.ವಿ. ಶ್ರೀನಿವಾಸಮೂರ್ತಿಯವರ ಧರ್ಮಪತ್ನಿ ರೋಹಿಣಿ ಶ್ರೀನಿವಾಸಮೂರ್ತಿ (84) ಇವರು ಮಂಗಳವಾರ ಬೆಳಗ್ಗೆ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು.

ಮೃತರು ಪತಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು, ಅವರ ಅಂತ್ಯಕ್ರಿಯೆಯು ಮಂಗಳವಾರ ರಾತ್ರಿ ನಾಗರಕೊಡಿಗೆಯಲ್ಲಿ ನೆರವೇರಿತು.

ಜಾಹಿರಾತು

LEAVE A REPLY

Please enter your comment!
Please enter your name here