Home Hosanagara Ripponpet ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ ನಿಟ್ಟೂರು ಮಠದ ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ...
ರಿಪ್ಪನ್ಪೇಟೆ: ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯವನ್ನು ನಿಟ್ಟೂರು ಮಠದ ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಕೋರಿದ್ದಾರೆ.
ಸಂತೋಷದಿಂದ ಉಲ್ಲಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ನೋವು-ನಲಿವುಗಳ ಸಂಕೇತವಾಗಿ ಬೇವು-ಬೆಲ್ಲವನ್ನು ಸವಿಯೋಣ. ಈ ಯುಗಾದಿ ಹಬ್ಬವು ಎಲ್ಲರ ಬದುಕಿನ ಕತ್ತಲೆ ನಿವಾರಿಸಿ ಸುಖ, ಶಾಂತಿ, ನೆಮ್ಮದಿ ನೀಡಲಿ. ಸರ್ವರಿಗೂ ಚಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು ಎಂದು ಶ್ರೀಗಳು ಈ ಮೂಲಕ ಕೋರಿದ್ದಾರೆ.
Related