ನಾಲ್ವರು ಅಂತರ್ ಜಿಲ್ಲಾ ಕುಖ್ಯಾತ ದುಬಾರಿ ಬೈಕ್ ಕಳ್ಳರ ಬಂಧನ !

0
477

ಶಿವಮೊಗ್ಗ: ನಾಲ್ವರು ಅಂತರ ಜಿಲ್ಲಾ ಕುಖ್ಯಾತ ದುಬಾರಿ ಬೈಕ್ ಕಳ್ಳರ ಬಂಧನ ಮಾಡಲಾಗಿದೆ.

ಕಳ್ಳರ ಬಂಧನ ಮಾಡಲಾಗಿದೆ.

ಹಾವೇರಿ ನಗರದ ಸುದೀಪ (19), ಅಜಯ (20), ಗುರುರಾಜ್ (25), ಭದ್ರಾವತಿಯ ಗಂಗಾಧರ್ (23) ನಾಲ್ವರು ಬಂಧಿತ ಬೈಕ್ ಕಳ್ಳರಾಗಿದ್ದು, ಶಿವಮೊಗ್ಗ, ಹಾವೇರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಲಾಗುತ್ತಿತ್ತು.

18 ಲಕ್ಷ ರೂ. ಮೌಲ್ಯದ 8 ಬುಲೇಟ್‌ ಬೈಕ್‌, 2.50 ಲಕ್ಷ ರೂ. ಮೌಲ್ಯದ 1 ಕೆಟಿಎಂ ಬೈಕ್, 2.50 ಲಕ್ಷ ರೂ. ಮೌಲ್ಯದ 1 ಡ್ಯೂಕ್ ಬೈಕ್, 1.25 ಲಕ್ಷ ರೂ. ಮೌಲ್ಯದ ಬಜಾಜ್ ಪಲ್ಸರ್ ಸುಮಾರು 5. ಲಕ್ಷ ರೂ. ಮೌಲ್ಯದ 09 ಸ್ಪೆಲೇಂಡರ್ ಪ್ಲಸ್ ಬೈಕ್, 75 ಸಾವಿರ ರೂ. ಮೌಲ್ಯದ 1 ಯಮಹಾ ಬೈಕ್ ಮತ್ತು ಸುಮಾರು 50 ಸಾವಿರ ರೂ. ಮೌಲ್ಯದ 1 ಸ್ಪೆಲೇಂಡರ್ ಪ್ರೋ ಬೈಕ್ ಜಪ್ತಿ ಮಾಡಲಾಗಿದೆ.

ಆರೋಪಿತರಿಂದ ಈವರೆಗೆ ಒಟ್ಟು 30.50 ಲಕ್ಷ ರೂ. ಮೌಲ್ಯದ ಒಟ್ಟು 22 ಬೈಕ್‌ ಜಪ್ತಿ ಮಾಡಲಾಗಿದ್ದು, ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here