HosanagaraRipponpet ನಿವೃತ್ತ ಶಿಕ್ಷಕ ರಂಗರಾಮ ನಿಧನ By Editor - April 5, 2021 0 599 Share Facebook Twitter Google+ Pinterest WhatsApp ರಿಪ್ಪನ್ಪೇಟೆ: ಇಲ್ಲಿನ ತೀರ್ಥಹಳ್ಳಿ ರಸ್ತೆಯ ನಿವಾಸಿ ನಿವೃತ್ತ ಶಿಕ್ಷಕ ರಂಗರಾಮ (81) ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ-ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. Share this:TwitterFacebook Related ಜಾಹಿರಾತು