ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಾಮಪತ್ರ ಸಲ್ಲಿಕೆ

0
381

ಚಿಕ್ಕಮಗಳೂರು: ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಾಯಿತ್ರಿ ಶಾಂತೇಗೌಡ ಇಂದಿನ ಜಿಲ್ಲಾ ಚುನಾವಣೆಧಿಕಾರಿಯು ಅಂದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ರವರಿಗೆ ನಾಮಪತ್ರ ಸಲ್ಲಿಸಿದರು ನಂತರ ಮಾಧ್ಯಮರವರೊಂದಿಗೆ ಮಾತನಾಡಿ ಬಿ.ಜೆ.ಪಿ.ಯ ಆಡಳಿತದಿಂದ ಸಾರ್ವಜನಿಕ ರೋಸಿಹೋಗಿದ್ದು ಈ ಬಾರಿ ಗ್ರಾಮ ಪಂಚಾಯತಿ ಸದಸ್ಯರುಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

ಗಾಯಿತ್ರಿ ಶಾಂತೇಗೌಡ, ಪರಿಷತ್ ಸದಸ್ಯರಾಗಿ, ಒಮ್ಮೆ ಸೋಲು ಕಂಡಿದ್ದು, ಮತ್ತೊಮ್ಮೆ ಗೆದ್ದಿದ್ದು 3ನೇ ಬಾರಿ ಸ್ಪರ್ಧಿಸಿದ್ದು ಈ ಬಾರಿ ತಮ್ಮಗೆನೆ ಜಯ ದೊರೆಯಲ್ಲಿದೆ ಎಂದು, ಕಾಂಗ್ರೆಸ್ ಮುಖಂಡರ ಹಾಗೂ ಮಾಜಿ ಸಚಿವ ಸಗೀರ್ ಅಹಮದ್ ಹೆಳಿದ್ದರು.

ಸ್ಥಳದಲ್ಲಿ ಶಾಸಕ ಟಿ.ಡಿ‌ ರಾಜೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here