ಪಶುವೈದ್ಯಕೀಯ ಕಾಲೇಜಿನ ಬಳಿ ರೈಲು ಹಳಿ ಮೇಲೆ ಛಿದ್ರಛಿದ್ರವಾದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆ !

0
3580

ಶಿವಮೊಗ್ಗ: ನಗರದ ಸೋಮಿನಕೊಪ್ಪದ ಸಮೀಪದಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಬಳಿ ರೈಲಿಗೆ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ರಾಕೇಶ್‌ರಾವ್ ಕಾಶಿಪುರ ನಿವಾಸಿ ಎನ್ನಲಾಗಿದೆ. ಇಂದು ಬೆಳಗಿನಜಾವ ಮೈಸೂರು, ತಾಳಗುಪ್ಪ ರೈಲಿಗೆ ಬಿದ್ದು ಈತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈತನ ಮೃತದೇಹ ಛಿದ್ರಛಿದ್ರವಾಗಿದ್ದು, ಈತ ವಿಡಿಯೋ ಮಿಕ್ಸಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here