ಪಾನಿಪೂರಿಯಲ್ಲಿ ಹುಳಗಳು ವ್ಯಾಪಾರಿಗಳಿಗೆ ಧರ್ಮದೇಟು !!

0
3230

ಚಿಕ್ಕಮಗಳೂರು : ನಗರದ ಎಂ.ಜಿ.ರಸ್ತೆಯಲ್ಲಿರುವ ಪಾನಿಪೂರಿ ಶಾಪಿನ ಪಾನಿಪೂರಿಯಲ್ಲಿ ಹುಳುಗಳು ಪತ್ತೆಯಾದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಯುವಕರಿಂದ ಪಾನಿಪೂರಿ ಮಾರಾಟಗಾರಿಗೆ ಧರ್ಮದೇಟು ನೀಡಿದ ಘಟನೆ ಬುಧವಾರ ಸಂಜೆ ನಡೆದಿದೆ.

ಪಾನಿಪೂರಿ ಅಂಗಡಿಯಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ಪರಿಶೀಲನೆ ನಡೆಸಿದ್ದು, ಮಡಿಕೆ ಪಾನಿಪೂರಿ (ಗೋಲ್ಗಪ್ಪ) ಜೊತೆಗೆ ಹುಳಗಳು ಕಂಡು ಬಂದಿವೆ. ಸರಿಯಾಗಿ ಪರಿಶೀಲಿಸಿದಾಗ ಕೊಳೆತ ಆಲೂಗಡ್ಡೆಗಳೂ ಪತ್ತೆಯಾಗಿದ್ದು, ಇದನ್ನು ಕಂಡು ರೊಚ್ಚಿಗೆದ್ದ ಯುವಕರು ವ್ಯಾಪಾರಿಗೆ ಥಳಿಸಿ ನಗರ ಠಾಣೆಗೆ ಪೋಲಿಸರಿಗೆ ಒಪ್ಪಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here