23.2 C
Shimoga
Sunday, November 27, 2022

ಪ್ರತಿಭಾ ಕಾರಂಜಿ ; ಕನ್ನಡ ಭಾಷಣದಲ್ಲಿ ಐಶ್ಚರ್ಯ, ಉರ್ದು ಭಾಷಣದಲ್ಲಿ ಮಿಸ್ಬಾ ಸಿಮ್ರಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಹೊಸನಗರ: ಗುರೂಜಿ ಶಾಲೆಯ ಆವರಣದಲ್ಲಿ ತಾಲ್ಲೂಕು ಮಟ್ಟದ ಪ್ರೌಢ ಶಾಲೆ ವಿಬಾಗದ ಪ್ರತಿಬಾ ಕಾರಂಜಿ ನಡೆದಿದ್ದು ಇದರಲ್ಲಿ ಹೋಲಿ ರೆಡಿಮರ್ ಶಾಲೆಯ ವಿದ್ಯಾರ್ಥಿನಿಯರಾದ ಐಶ್ಚರ್ಯ ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ ಮಿಸ್ಬಾ ಸಿಮ್ರಾನ್‌ರವರು ಉರ್ದು ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರನ್ನು ಹೋಲಿ ರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಐರಿನ್ ಡಿಸಿಲ್ವಾ ಹಾಗೂ ಶಾಲೆಯ ಉಪನ್ಯಾಸಕ ವೃಂದ, ಶಿಕ್ಷಕರ ವೃಂದದವರು ಅಭಿನಂದಿಸಿ ಜಿಲ್ಲಾ ಮಟ್ಟದಲ್ಲಿಯು ಪ್ರಶಸ್ತಿ ಪಡೆಯಲಿ ಎಂದು ಹಾರೈಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!