ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು ! ಮುಂದೇನಾಯ್ತು ?

0
710

ಕೊಪ್ಪ: ರಿಟ್ಜ್ ಕಾರೊಂದು ಬೈಕಿಗೆ ಗುದ್ದಿ ನಂತರ ರಸ್ತೆ ಪಕ್ಕದ ಮನೆಗೆ ನುಗ್ಗಿದ ಘಟನೆಯೊಂದು ವರದಿಯಾಗಿದೆ.

ತಾಲೂಕಿನ ಶಾಂತಿಪುರ ಬಳಿ ರಾಜ್ಯ ಹೆದ್ದಾರಿ 27ರಲ್ಲಿ ಈ ನಡೆದ ಈ ಅವಘಡದಲ್ಲಿ ಪಲ್ಸರ್ ಬೈಕ್ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರು ನುಗ್ಗಿದ ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿತಗೊಂಡಿದ್ದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮನೆಯವರು ಪಾರಾಗಿದ್ದಾರೆ.

ಈ ಘಟನೆ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here