ಭಜರಂಗದಳ ಕಾರ್ಯಕರ್ತರಿಂದ ಅತಿಕ್ರಮ ಪ್ರವೇಶ ಮಾಡಿ ಬೇಲಿ ನಾಶ ಆರೋಪ

0
475

ಮೂಡಿಗೆರೆ : ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತು ಹಾಕಿ ಅಸಭ್ಯವಾಗಿ ವರ್ತಿಸಿದ ಬಜರಂಗದಳ ಕಾರ್ಯಕರ್ತರ ವಿರುದ್ಧ ಸಚಿವರಿಗೆ ದೂರು ನೀಡಲು ಮಹಿಳೆಯರೊಬ್ಬರು ನಿರ್ಧರಿಸಿದ್ದಾರೆ.

ತಮ್ಮ ಗಂಡ ನಾಗೇಶ್ ಎರಡು ತಿಂಗಳ ಹಿಂದೆ ಇದೆ ವಿಷಯವಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದಿದ್ದಾರೆ.

ತಾಲ್ಲೂಕಿನ ಬಾಳೂರು ಹೋಬಳಿ ಕೆ.ತಲಗೂರು ಭಾಗದ ಜಯ ಭಜರಂಗದಳದ ದೌರ್ಜನ್ಯಕ್ಕೆ ಬೇಸತ್ತು ಗೃಹ ಸಚಿವರ ಮೋರೆ ಹೋಗಿದ್ದು ತನಗಾದ ಅನ್ಯಾಯವನ್ನು ವಿಡಿಯೋ ಮೂಲಕ ತೆರೆದಿಟ್ಟಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here