ಭಾರೀ ಮಳೆಗೆ ಇಂಗ್ಲಾದಿಯಲ್ಲಿ ಮನೆ ಗೋಡೆ ಕುಸಿತ !

0
370

ತೀರ್ಥಹಳ್ಳಿ : ಪುನರ್ವಸು ಮಳೆಯ ಅಬ್ಬರಕ್ಕೆ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಗ್ಲಾದಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು ಭಾರೀ ನಷ್ಟವಾಗಿದೆ.

ನಳಿನಿ ರಮೇಶ್ ಎಂಬುವವರ ಮನೆಯು ತಾಲೂಕಿನಾದ್ಯಂತ ಅತಿಯಾದ ಮಳೆ ಸುರಿದ ಕಾರಣ ಮನೆಯ ಗೋಡೆಯು ಕುಸಿದಿದ್ದು ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ.

ಆದರೆ ದೇವಂಗಿ ಗ್ರಾಮಪಂಚಾಯಿತಿ ಗಮನಕ್ಕೆ ಈ ವಿಷಯ ತಂದಿದ್ದರು ಗ್ರಾಮಪಂಚಾಯಿತಿ ಸದಸ್ಯರಾಗಲಿ ಅಥವಾ ತಾಲೂಕು ಆಡಳಿತ ಇನ್ನು ಆಗಮಿಸಿಲ್ಲ ಎನ್ನಲಾಗಿದೆ.

ನೂತನ ತಹಸೀಲ್ದಾರ್ ಅಮೃತ್ ಅತ್ರೇಶ್ ಮೂಲತಃ ಬೆಂಗಳೂರಿನವರಾಗಿದ್ದು ಮಲೆನಾಡ ಮಳೆಯ ಬಗ್ಗೆ ತಿಳಿದುಕೊಂಡು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಜಾಹಿರಾತು

LEAVE A REPLY

Please enter your comment!
Please enter your name here