ಮತದಾರರ ಸಾಕ್ಷರತಾ ಸ್ಪರ್ಧೆಯಲ್ಲಿ ತೇಜಶ್ವಿನಿ ಹೊಸನಗರ ತಾಲ್ಲೂಕಿಗೆ ಪ್ರಥಮ ಸ್ಥಾನ: ಅಭಿನಂದನೆ

0
834

ಹೊಸನಗರ: ಗುರೂಜಿ ಇಂಟರ್ ನ್ಯಾಷನಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ತೇಜಶ್ವಿನಿರವರು ಮತದಾರರ ಸಾಕ್ಷರತಾ ಸಂಘದವರು ಆಯೋಜಿಸಿದ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಭಿನಂದನೆ:

ಇವರ ಈ ಸಾಧನೆಯನ್ನು ಗುರೂಜಿ ಶಾಲೆಯ ಆಡಳಿತ ಮಂಡಳಿ, ಬೋಧಕ ವರ್ಗ, ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಕಾಮತ್, ಸುದೇಶ್ ಕಾಮತ್, ಸಂತೋಷ್ ಕಾಮತ್, ಸದಾಶಿವ ಶ್ರೇಷ್ಠಿ, ಶಾಂತಮೂರ್ತಿ ಇನ್ನೂ ಮುಂತಾದವರು ಅಭಿನಂದಿಸಿ ಜಿಲ್ಲಾ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆಯಲಿ ಎಂದು ಹಾರೈಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here