ಮಾಳಿಂಗನಾಡಿನಲ್ಲಿ ಬೃಹತ್ ಕಾಳಿಂಗ ಸರ್ಪ ಸೆರೆ !

0
616

ಮೂಡಿಗೆರೆ: ಬಾಳೂರು ಹೋಬಳಿಯ ಮಾಳಿಂಗನಾಡು ಗ್ರಾಮದ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಶನಿವಾರ ಸೆರೆ ಹಿಡಿಯಲಾಯಿತು.

ಮಾಳಿಂಗನಾಡು ಗ್ರಾಮದ ಗಜೇಂದ್ರ ಹೆಬ್ಬಾರ್ ಅವರ ಮನೆಯೊಳಗೆ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಬೆಚ್ಚಿ ಬಿದ್ದ ಮನೆಯವರು ಬಣಕಲ್‌ನ ಉರಗ ಪ್ರೇಮಿ ಸ್ನೇಕ್ ಆರೀಫ್ ಅವರನ್ನು ಕರೆಸಿ ಬೃಹದಾಕಾರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.

ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ದಿನೇಶ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here