Shivamogga NewsShivamogga ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರ ಕಾರ್ಯಾಚರಣೆ: ಇಂದು ಶಿವಮೊಗ್ಗ ಜಿಲ್ಲಾದ್ಯಂತ ವಿಧಿಸಲಾದ ಒಟ್ಟು ದಂಡ ಎಷ್ಟು ಗೊತ್ತಾ? By Editor - April 19, 2021 0 499 Share Facebook Twitter Google+ Pinterest WhatsApp ಶಿವಮೊಗ್ಗ: ಜಿಲ್ಲೆಯಾದ್ಯಂತ ಫೇಸ್ ಮಾಸ್ಕ್ ಧರಿಸದೆ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 1166 ಪ್ರಕರಣಗಳನ್ನು ದಾಖಲಿಸಿ 1,60,450 ರೂ. ದಂಡ ವಿಧಿಸಲಾಗಿದೆ. Share this:TwitterFacebook Related ಜಾಹಿರಾತು