ಮೇಲಿನಬೆಸಿಗೆಯಲ್ಲಿ ಅದ್ಧೂರಿ ದಸರಾ ಆಚರಣೆ

0
1279

ಹೊಸನಗರ: ತಾಲ್ಲೂಕಿನ ಜಯನಗರದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಅದ್ಧೂರಿ ದಸರಾ ಆಚರಣೆಯನ್ನು ನಡೆಸಲಾಯಿತು.

ಜಯನಗರ ನಿವೃತ್ತ ಪೋಸ್ಟ್ ಮಾಸ್ಟರ್ ಅಶೋಕಕುಮಾರ್‌ರವರು ಗುರು ಸಂಜೀವಿನಿ ಅಂಜನೇಯ ದೇವಸ್ಥಾನದ ಆವರಣದಲ್ಲಿ ಬನ್ನಿ ಮಂಟಪವನ್ನು ನಿರ್ಮಿಸಲಾಗಿದ್ದು ಸಾಂಪ್ರದಾಯಿಕ ಉಡುಪು ಧರಿಸಿ ಬನ್ನಿ ಮುರಿದರು.

ಈ ಸಂದರ್ಭದಲ್ಲಿ ದಸರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here