ರಂಗಕರ್ಮಿ ಡಾ|| ಗಣೇಶ್ ಎಂ ಇವರಿಗೆ ಮಾತೃ ವಿಯೋಗ

0
374

ಸಾಗರ: ಸಮೀಪದ ಹೆಗ್ಗೋಡು ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರು, ನಾಡಿನ ಖ್ಯಾತ ರಂಗಕರ್ಮಿ, ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ ಡಾ|| ಗಣೇಶ್ ಎಂ. ಇವರಿಗೆ ಮಾತೃ ವಿಯೋಗ.

ಇವರ ತಾಯಿ ಪಿಳ್ಳಮ್ಮ (80) ಇವರು ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ಅವರ ಸ್ವಗ್ರಾಮ ಹೊಸಕೋಟೆಯ ಸೂಲಿಬೆಲೆ ಸಮೀಪ ತಿಮ್ಮಪ್ಪನಹಳ್ಳಿಯಲ್ಲಿ ಮೃತರಾದರು.

ಗಣೇಶ್ ಮಾಸ್ಟರ್ ಅವರನ್ನು ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ರಂಗಕರ್ಮಿ ಯೇಸು ಪ್ರಕಾಶ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here