ರಾಜಪೂತ್ ಸಭಾಕ್ಕೆ ನೂತನ ಅಧ್ಯಕ್ಷರಾಗಿ ಆರ್. ದೀಪಕ್‌ಸಿಂಗ್ ಆಯ್ಕೆ

0
161

ಶಿವಮೊಗ್ಗ: ಜಿಲ್ಲಾ ರಾಜಪೂತ್ ಸಭಾದ ಸರ್ವ ಸದಸ್ಯರ‌ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆರ್.ದೀಪಕ್‌ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಹೆಚ್.ಸತ್ಯನಾರಾಯಣಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಎಸ್.ಎಂ.ವಿಶ್ವನಾಥ್‌ಸಿಂಗ್, ಉಪಾಧ್ಯಕ್ಷರುಗಳಾಗಿ ಎಂ.ಸುರೇಶ್‌ಸಿಂಗ್ ಹೊಸನಗರ, ಕೆ.ರವೀಂದ್ರಸಿಂಗ್ ಶಿಕಾರಿಪುರ, ರಾಜೇಂದ್ರಸಿಂಗ್ ಭದ್ರಾವತಿ, ಸಹಕಾರ್ಯದರ್ಶಿಯಾಗಿ ಕೆ.ನರಸಿಂಗ್, ಖಜಾಂಚಿಯಾಗಿ ಕುಮಾರ್‌ಸಿಂಗ್, ನಿರ್ದೇಶಕರುಗಳಾಗಿ ಎಸ್.ಡಿ.ಆನಂತರಾಮ್ ಸಿಂಗ್, ಆರ್.ಪಿ.ಭರತ್‌ರಾಜ್ ಸಿಂಗ್, ರಾಮೇಶ್‌ಬಾಬು ಸಿಂಗ್, ಎಸ್.ಕೆ.ರಘುವೀರ್‌ಸಿಂಗ್, ಬಲರಾಂಸಿಂಗ್, ಭೀಮ್‌ಸಿಂಗ್, ಮಮತಾಸಿಂಗ್, ಪ್ರೇಮಾಬಾಯಿ, ಬಿ.ವಿಜಯ್‌ಸಿಂಗ್, ವೈ.ಸುರೇಶ್‌ಸಿಂಗ್, ಎಸ್.ದೀಪಕ್‌ಸಿಂಗ್, ಎಲ್.ನರೇಂದ್ರಸಿಂಗ್ ಹಾಗೂ ವಿ.ಸೋಹನ್‌ಸಿಂಗ್ ಆಯ್ಕೆಯಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here