24.3 C
Shimoga
Friday, December 9, 2022

ಹೊಸನಗರದ ಆಧ್ಯಾ ಎಸ್.ಕೆ ರವರಿಗೆ ಪ್ರಥಮ ಸ್ಥಾನ


ಹೊಸನಗರ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಸಂಸ್ಥೆಯ ವತಿಯಿಂದ ನಡೆದ ಗಣಿತ ವಿಷಯದಲ್ಲಿ 100 ಲೆಕ್ಕಕ್ಕೆ 100 ಉತ್ತರಗಳನ್ನು ಬರೆದು ಪ್ರಥಮ ಸ್ಥಾನವನ್ನು ಹೊಸನಗರದ 4ನೇ ತರಗತಿಯ ವಿದ್ಯಾರ್ಥಿನಿ ಆಧ್ಯಾ ಎಸ್‌.ಕೆ ಯವರು ಪಡೆದಿದ್ದಾರೆ.


ಇವರು ಬಿಜೆಪಿ ಟೌನ್ ಘಟಕದ ಅಧ್ಯಕ್ಷರಾದ ಕೋಣೆಮನೆ ಶಿವಕುಮಾರ್‌ರವರ ಪುತ್ರಿಯಾಗಿರುತ್ತಾರೆ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!