ರಾಷ್ಟ್ರಮಟ್ಟದ ಯೋಗಾಸನಪಟು ಕು.ಕಾವ್ಯ ಕೆ.ಎನ್ ರವರಿಗೆ ಸನ್ಮಾನ

0
583

ರಿಪ್ಪನ್‌ಪೇಟೆ: ಇಲ್ಲಿನ ಅಮೃತ ಗ್ರಾಪಂ ವ್ಯಾಪ್ತಿಯ ಎಣ್ಣೆನೋಡ್ಲು ಗ್ರಾಮದ ಕು.ಕಾವ್ಯ ಕೆ‌.ಎನ್. ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆಯಲ್ಲಿ 10ನೇ ತರಗತಿಯ ಓದುತ್ತಿದ್ದು NATIONAL YOGASANA SPORTS FEDERATION ವತಿಯಿಂದ ಓಡಿಶಾದ ಭುವನೇಶ್ವರದಲ್ಲಿ ದಿ:11/11/2021 ರಿಂದ ದಿ:13/11/2021 ರವರೆಗೆ ನಡೆದ ARTISTIC GROUP ( JUNIOR GIRLS ) ವಿಭಾಗದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ 5ನೇ ಸ್ಥಾನ ಪಡೆದಿರುತ್ತಾರೆ. ಹೀಗಾಗಿ ಎಣ್ಣೆನೋಡ್ಲು ಗ್ರಾಮಸ್ಥರು ಇವರಿಂದ ವಾಲಿಬಾಲ್ ಅಂಕಣವನ್ನು ಉದ್ಘಾಟನೆ ಮಾಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಎಣ್ಣೆನೋಡ್ಲು ಮಸೀದಿಯ ಗುರುಗಳು, ಅಧ್ಯಕ್ಷರು ಗೌಸ್ ಸಾಬ್ ಮತ್ತು ಕಾರ್ಯದರ್ಶಿ ಎ.ಬಿ ವಜೀರ್ ಅಹಮದ್ ಸಾಬ್, ಜಲೀಲ್ ಸಾಬ್, ಅನ್ವರ್ ಸಾಬ್, ಮಿನಾಜೂದ್ದಿನ್, ಸಾಜಾನ್ ಸಾಬ್, ಇಂತಿಯಾಜ್, ಖಲೀಲ್ ಸಾಬ್, ಶೇರ್ ಅಕಿಲ್, ಆದಿಲ್, ಸುಹಿಲ್, ಇರ್ಫಾನ್, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ಮತ್ತು ಎಣ್ಣೆನೋಡ್ಲು, ಗರ್ತಿಕೆರೆ ಯುವಕರಾ ನಯಾಜ್, ಶಾಹಿಲ್ ಹುಸೇನ್, ನಿಫಾಲ್, ಆಕೀಬ್, ಇಮ್ರಾನ್ ಐ. ಕೆ., ಇಮ್ರಾನ್, ಆಶೀಕ್, ಥಾಲಿಬ್, ಥೌಸೀಫ್, ಅಲ್ತಾಫ್, ಸಲ್ಮಾನ್, ರಿಹಾಲ್, ಥೌಫೀಕ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here