ವಯೋವೃದ್ಧನಿಗೆ ಟ್ರಾಫಿಕ್ ಸಿಬ್ಬಂದಿ ನೆರವು ನೀಡಿ ಮಾನವೀಯತೆ ; ವಿಡಿಯೋ ವೈರಲ್

0
269

ಶಿವಮೊಗ್ಗ: ಸರಕು ತುಂಬಿದ ಗಾಡಿಯನ್ನು ಎಳೆದೊಯ್ಯಲು ಹರಸಾಹಸ ಪಡುತ್ತಿದ್ದ ವಯೋವೃದ್ದನಿಗೆ ಪೊಲೀಸ್ ಪೇದೆ ನೆರವು ನೀಡಿದ್ದಾರೆ. ಹೊಟ್ಟೆಪಾಡಿಗಾಗಿ ಗಾಡಿ ಎಳೆಯಲು ಪರದಾಡುತ್ತಿರುವಾಗ ಟ್ರಾಫಿಕ್ ಸಿಬ್ಬಂದಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಟ್ರಾಫಿಕ್ ಪಶ್ಚಿಮ ಥಾಣೆಯ ಸಿಬ್ಬಂದಿ ರಮೇಶ್ ಮಾನವೀಯ ನೆರವಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಈ ಘಟನೆ ನಡೆದಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲಾಗಿದ್ದು ನೆಟ್ಟಿಗರು ಪೊಲೀಸ್‌ ಪೇದೆಯ ಕೆಲಸಕ್ಕೆ ಸಲಾಂ ಎಂದಿದ್ದಾರೆ

ಜಾಹಿರಾತು

LEAVE A REPLY

Please enter your comment!
Please enter your name here