ವಾರಸುದಾರರು ಪತ್ತೆಯಾಗದ ಎರಡು ಬೈಕ್‌ಗಳ ಹರಾಜು ಪ್ರಕ್ರಿಯೆ

0
883

ರಿಪ್ಪನ್‌ಪೇಟೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015ನೇ ಸಾಲಿನಲ್ಲಿ KA 53 S 1458 ನಂಬರಿನ ಅಪಾಚೆ ಮತ್ತು KA 17 Y 8590 ನಂಬರಿನ ಸ್ಪೆಂಡರ್ ಈ ಎರಡು ಬೈಕ್‌ಗಳನ್ನು ಜಪ್ತುಪಡಿಸಿಕೊಂಡಿದ್ದು, ಈ ವಾಹನಗಳಿಗೆ ಸಂಬಂಧಿಸಿದ ವಾರಸುದಾರರು ಪತ್ತೆಯಾಗದೇ ಇರುವ ಕಾರಣ ಹೊಸನಗರ ನ್ಯಾಯಾಲಯದ ಅನುಮತಿ ಪಡೆದು ಮೇಲ್ಕಂಡ ಎರಡೂ ಬೈಕ್‌ಗಳನ್ನು 2021ರ ನ.10 ರಂದು ಬೆಳಿಗ್ಗೆ 10-00 ಗಂಟೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಸಾರ್ವಜನಿಕರು ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಲಾಗಿದೆ‌.

ಜಾಹಿರಾತು

LEAVE A REPLY

Please enter your comment!
Please enter your name here