ಶತಮಾನ ಕಂಡಿದ್ದ ಶಾಂತಮ್ಮ ನಿಧನ

0
713

ತೀರ್ಥಹಳ್ಳಿ : ತಾಲೂಕಿನ ಬಿಳುವೆ ತೋಟದಮನೆ ವಾಸಿ ಶಾಂತಮ್ಮ ರಾಮೇಗೌಡ (101) ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ವಯೋಸಹಜ ಅನಾರೋಗ್ಯದಿಂದ ಮೃತರಾದರು.

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತ ಶಾಂತಮ್ಮ ರವರ ಅಂತ್ಯಸಂಸ್ಕಾರ ನಾಳೆ ಬೆಳಗ್ಗೆ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here