ಶಿವಮೊಗ್ಗ: ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಪೂರ್ಣಗೊಂಡಿದ್ದು ರಾಜ್ಯ ಚುನಾವಣಾ ಆಯೋಗ ಅದಕ್ಕೆ ಅಧಿಕೃತ ಮುದ್ರೆ ಒತ್ತಿ ಅಂತಿಮಗೊಳಿಸಿದೆ.
ಜಿಪಂ ಕ್ಷೇತ್ರಗಳು 31 ರಿಂದ 35ಕ್ಕೆ ಏರಿಕೆಯಾಗಿದ್ದು, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು 116 ರಿಂದ 90ಕ್ಕೆ ಕುಸಿದಿದೆ.