ಶಿವಮೊಗ್ಗ ; ಮೇರಿ ಇಮ್ಯಾಕ್ಯುಲೇಟ್ SSLC ಪರೀಕ್ಷಾ ಕೇಂದ್ರದಲ್ಲಿ ಜೇನು ದಾಳಿ !

0
517

ಶಿವಮೊಗ್ಗ: ಮೇರಿ ಇಮ್ಯಾಕ್ಯುಲೇಟ್ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಜೇನು ದಾಳಿ.

ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತ.

ಸ್ಥಳಕ್ಕೆ ಜಿಪಂ ಸಿಇಒ ಮತ್ತು ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಭೇಟಿ.

ನಿರಾತಂಕವಾಗಿ ಆರಂಭಗೊಂಡ ಪರೀಕ್ಷಾ ಸಿದ್ಧತೆ.

ವಿದ್ಯಾರ್ಥಿಗಳನ್ನು ಬಿಡಲು ಬಂದ ಪೋಷಕರ ಮೇಲೂ ಜೇನು ದಾಳಿ.

ಪ್ರಾಥಮಿಕ ಚಿಕಿತ್ಸೆ ಪಡೆದ ಇಬ್ಬರು ಪೋಷಕರು.

ಜಾಹಿರಾತು

LEAVE A REPLY

Please enter your comment!
Please enter your name here