ಶ್ರದ್ಧಾ ಭಕ್ತಿಯಿಂದ ಜರುಗಿದ ಬ್ರಹ್ಮ ದೇವರ ಪೂಜಾ ಮಹೋತ್ಸವ: ಇಲ್ಲಿನ ವಿಶೇಷತೆ ಏನು ಗೊತ್ತಾ?

0
292

ರಿಪ್ಪನ್‌ಪೇಟೆ: ವರ್ಷದ ಕಾರ್ತಿಕ ಮಾಸದಲ್ಲಿ ಆಚರಿಸಲ್ಪಡುವ ಬ್ರಹ್ಮ ದೇವರ ಪೂಜಾ ಕಾರ್ಯಕ್ರಮವು ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.

ಇಲ್ಲಿನ ಬರುವೆ ಗ್ರಾಮದಲ್ಲಿರುವ ಬ್ರಹ್ಮ ದೇವರಿಗೆ ಗೋಪಾಲ ಕೃಷ್ಣಭಟ್ಟ್ ನೇತೃತ್ವದಲ್ಲಿ ಬಿ.ಜಿ.ರಘುಪತಿ ಭಟ್ಟ್ ಕುಟುಂಬದವರು ಮತ್ತು ಶಿಷ್ಯ ವೃಂದವರೊಂದಿಗೆ ಬ್ರಹ್ಮ ದೇವರಿಗೆ ವಿಶೇಷ ಅಲಂಕಾರಿಕ ಪೂಜಾ ಕಾರ್ಯವು ವೈಭವದೊಂದಿಗೆ ಜರುಗಿತು.

ವರ್ಷದ ಕಾರ್ತಿಕ ಮಾಸದಲ್ಲಿ ಗುರುವಾರದಂದು ಮಾತ್ರ ವರ್ಷದಲ್ಲಿ ಒಂದೇ ಪೂಜೆಯಾಗುತ್ತಿದ್ದು ಇಲ್ಲಿನ ವಿಶೇಷವಾಗಿದೆ. ಈ ಬ್ರಹ್ಮ ದೇವರ ಪೂಜಾ ಮಹೋತ್ಸವಕ್ಕೆ ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಆಶೀರ್ವಾದ ಪಡೆದರು.

ಜಾಹಿರಾತು

LEAVE A REPLY

Please enter your comment!
Please enter your name here