ಸಂತೆ & ಕೆರೆ ಬಹಿರಂಗ ಹರಾಜು

0
366

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿಯ 2022-23ನೇ ಸಾಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಸಂತೆ ಮತ್ತು 12 ಕೆರೆಗಳ ಹರಾಜು ಜೂನ್ 3 ರಂದು ಬೆಳಗ್ಗೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಗ್ರಾಮದ 12 ಕೆರೆಗಳಲ್ಲಿ ಮೀನು ಬೆಳೆಸಿ ಫಸಲು ತೆಗೆದುಕೊಳ್ಳುವ ಬಗ್ಗೆ ದಿ. 03.06.22 ರಿಂದ 31.03.2026ರ ವರೆಗೆ ಕೆರೆ ಹರಾಜು ಕರೆಯಲಾಗಿದ್ದು ಸದರಿ ಹರಾಜು ಕಾರ್ಯಕ್ರಮಕ್ಕೆ ಹರಾಜು ಬಿಡ್‌ದಾರರು ಒಂದು ಗಂಟೆ ಮೊದಲು ಡಿಪಾಜಿಟ್ ಹಣ ಕಟ್ಟುವಂತೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಜಿ.ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here