ಸಮಾಜ ಸೇವೆಯಿಂದಾಗಿ ‘ಸೇವಾರತ್ನ’ ಪ್ರಶಸ್ತಿಗೆ ಭಾಜನರಾದ ದಂಪತಿಗಳು

0
545

ಚಿಕ್ಕಮಗಳೂರು: ಮಂಗಳೂರಿನ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ನೀಡುವಂತಹ ಸೇವಾರತ್ನ ಪ್ರಶಸ್ತಿಗೆ ಚಿಕ್ಕಮಗಳೂರಿನ ದಂಪತಿಗಳಾದ ರೂಬೆನ್ ಮೊಸಸ್ ಹಾಗೂ ಸಹನಾ ರೊಬೆನ್ ರವರಿಗೆ ದೊರೆತ್ತಿದೆ.

ರೋಬೆನ್ ಮೊಸಸ್ ರವರಿಗೆ ಸಮಾಜ ಸೇವಾ ಕಾರ್ಯಕ್ಕಾಗಿ ಪ್ರಶಸ್ತಿ ದೊರೆತರೆ ಪತ್ನಿ ಸಹನಾ ರೂಬೆನ್ ರವರಿಗೆ ಸರ್ಕಾರಿ ಸೇವೆಯ ಕಾರ್ಯಕ್ಕಾಗಿ ಆಯ್ಕೆಗೊಂಡಿದ್ದಾರೆ.

ಝೂಮ್ ಆ್ಯಫ್ ಮೂಲಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿ ಬಳಿಕ ಅವರ ಪ್ರಶಸ್ತಿಗಳನ್ನು ಕೋರಿಯರ್ ಮೂಲಕ ತಮ್ಮ ಮನೆ ವಿಳಾಸಕ್ಕೆ ಕೇಳಿಸಿಕೊಂಡತ್ತಾರೆ ಎಂದು ಸಂಸ್ಥೆ ಸಿಬ್ಬಂದಿಗಳು ಹೇಳಿದ್ದಾರೆ.

ರೂಬೆನ್ ಮೋಸಸ್ ಅನೇಕ ದಿನಗಳಿಂದ ಸಮಾಜ ಸೇವೆಯನ್ನು ಮಾಡುತ್ತಿದ್ದು, ಪತ್ನಿ ಸಹನಾ ರೂಬೆನ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಸೇವೆ ಮಾಡುತ್ತ ಪತಿಗೆ ಬೆಂಬಲವನ್ನು ಕೊಂಡುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here