ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ: ಖಾಸಗಿ ಬಸ್’ಗಳ ಸಂಚಾರ

0
521

ಚಿಕ್ಕಮಗಳೂರು: 6ನೇ ವೇತನ ಆಯೋಗ ಜಾರಿಗೊಳಿಸಲು ಸಾರಿಗೆ ನೌಕರರು ಕರ್ತವ್ಯಕ್ಕೆ ಬಾರದೆ ಇರುವುದರಿಂದ ಪ್ರಯಾಣಿರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಜಿಲ್ಲಾಡಳಿತವು ಖಾಸಗಿ ಬಸ್ ಗಳನ್ನು ಸಾರಿಗೆ ನಿಲ್ದಾಣದಿಂದ ವ್ಯವಸ್ಥೆ ಮಾಡಿದ್ದರಿಂದ ಇಂದು ನಿಲ್ದಾಣದಿಂದ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಬಸ್ ಸಂಚಾರವನ್ನು ಖಾಸಗಿ ಬಸ್ ಹಾಗೂ ಟಿ.ಟಿ ಗಳು ಆರಂಭಿಸಿದವು.

ಸಮಸ್ಯೆ ಅಗಬಾರದು ಅಂತ ಬಸ್ ನಿಲ್ದಾಣದಲ್ಲಿ ಹಾಗೂ ಬಸ್ ಗಳಿಗೆ ಪೊಲೀಸರನ್ನು ನಿಯೋಜಿಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here