ಸೀಗೆಕೊಪ್ಪ ನೇತ್ರಾವತಮ್ಮ ನಿಧನ

0
550

ಹೊಸನಗರ: ತಾಲ್ಲೂಕು ಸೀಗೆಕೊಪ್ಪ ಗ್ರಾಮದ ರೈತಾಪಿ ಕುಟುಂಬದ ದಿ|| ಪಟ್ಟಸ್ವಾಮಿ ಗೌಡರ ಪತ್ನಿ ನೇತ್ರಾವತಮ್ಮ (84) ಅನಾರೋಗ್ಯದ ಕಾರಣ ತಮ್ಮ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.

ಇವರಿಗೆ ಕುಮಾರಗೌಡರು ಸೇರಿ ಐದು ಜನ ಸಹೋದರರು ಹಾಗೂ ಓರ್ವ ಪತ್ರಿಯನ್ನು ಹಾಗೂ ಅಪಾರ ಬಂಧು-ಬಳಗವದವರನ್ನು ಬಿಟ್ಟು ಅಗಲಿದ್ದಾರೆ.

ಸಂತಾಪ:

ಹೊಸನಗರ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಲಕ್ಮೀನಾರಾಯಣ, ಸಂಸ್ಥಾಪಕರಾದ ನಾಗರಾಜ್, ಕಾರ್ಯದರ್ಶಿ ಟಿ.ಆರ್. ಸುನಿಲ್‌ಕುಮಾರ್, ಖಾಜಾಂಚಿ ಮನೋಹರ್, ಸದಸ್ಯರಾದ ಎ.ವಿ.ಮಲ್ಲಿಕಾರ್ಜುನ್ ರಾಮಕೃಷ್ಣ ಮೆಡಿಕಲ್ಸ್ ಮಾಲೀಕರಾದ ದತ್ತಾತ್ರೇಯ ಉಡುಪ, ವಿಜಯ, ಕೋಗಟಿ ರಾಜಶೇಖರ ಗೌಡ, ಶ್ರೀನಿಧಿ ಗೋಪಾಲ್, ಗಿರೀಶ್, ಗೋಪಾಲ್, ನಿತ್ಯಾನಂದ, ಇತರರು ಮೃತದ ಮನೆಗೆ ತೆರಳಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಇವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here