ಸ್ವಾತಂತ್ರ್ಯ ಯೋಧೆ ಸಿ.ಎಲ್. ರಂಗೂಬಾಯಿ ನಿಧನ

0
183

ಶಿವಮೊಗ್ಗ: ಶಿವಮೊಗ್ಗ ಮೂಲದ ಸ್ವಾತಂತ್ರ್ಯ ಯೋಧರಾದ ಸಿ.ಎಲ್. ರಂಗೂಬಾಯಿ (92)ರವರು ಬೆಂಗಳೂರಿನ ತಮ್ಮ ಮಗಳ ಮನೆಯಲ್ಲಿ ಇಂದು ನಿಧನ ಹೊಂದಿದ್ದಾರೆ.

ಇವರು ಶಿವಮೊಗ್ಗ ನಗರದ ಬಿಬಿ ರಸ್ತೆಯ ಖ್ಯಾತ ನ್ಯಾಯವಾದಿಗಳು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಆರ್ ಕೆ ಜಯತೀರ್ಥಾಚಾರ್ ರವರ ಮಗಳಾಗಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ರಂಗೂಬಾಯಿ ರವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜೈಲುವಾಸವನ್ನು ಅನುಭವಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here