ಹಂತ-ಹಂತವಾಗಿ ಮೀಸಲಾತಿಯನ್ನು ತೆಗೆದುಹಾಕಲು ಹೊರಟಿರುವುದು ಸರಿಯಲ್ಲ: ಕಿಮ್ಮನೆ ರತ್ನಾಕರ್

0
336

ತೀರ್ಥಹಳ್ಳಿ:‌ ದೇಶಾದ್ಯಂತ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸಲಾಗುತ್ತಿದೆ. ಹಿಂದುಳಿದ‌ ವರ್ಗಗಳಿಗೆ ಮೀಸಲಾತಿಯನ್ನು ತಂದಂತಹ‌ ಇವರು ಇತ್ತೀಚಿನ ದಿನಗಳಲ್ಲಿ ಹಂತ ಹಂತವಾಗಿ ಮೀಸಲಾತಿಯನ್ನು ತೆಗೆದುಹಾಕಲು ಹೊರಟಿರುವುದು ಸರಿಯಲ್ಲ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.

ಅವರು ಪಟ್ಟಣದ ಎಸ್.ಸಿ./ಎಸ್.ಟಿ. ಕಾಂಗ್ರೆಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ರ 130ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಡಿ.ಲಕ್ಷ್ಮಣ್, ಬಂಗಾರಪ್ಪ, ವಿಲಿಯಂ ಮಾರ್ಟಿಸ್, ಜಯಪ್ರಕಾಶ್ ಶೆಟ್ಟಿ, ಸುರಭಿ ಕಿಶೋರ್, ಅಮರನಾಥ ಶೆಟ್ಟಿ, ನವೀನ್ ಕುಮಾರ್, ಕೆಳಕೆರೆ ಪೂರ್ಣೇಶ್, ಪಡುವಳ್ಳಿ ಹರ್ಷೇಂದ್ರ ಕುಮಾರ್, ವಿಠಲನಗರ ಸುಬ್ರಹ್ಮಣ್ಯ ಸುಭಾಷ್ ಕುಲಾಲ್, ನಮ್ರತ್, ಗೀತಾ ರಮೇಶ್, ಶಬನಂ, ನಯನ ಜೆ.ಶೆಟ್ಟಿ, ವಾಸುದೇವ್ ಕಾಮತ್, ವಕೀಲ ಸಂಜಯ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here