ಚಿಕ್ಕಮಗಳೂರು: ಹಾಫ್ ಹೆಲ್ಮೆಟ್ ಹಾಗೂ ವ್ಹೀಲಿಂಗ್ ಮಾಡಿ ಪ್ರಾಣಕ್ಕೆ ಅಪಾಯ ತಂದುಕೊಳ್ಳೋರಿಗೆ ಚಿಕ್ಕಮಗಳೂರು ಪೊಲೀಸರು ಚಳಿ ಬಿಡಿಸಿದ್ದಾರೆ. ಜಿಲ್ಲೆಯ ಪೊಲೀಸರು ಇದೀಗ ರೋಡ್ ರೋಲರ್ ಪ್ರಯೋಗ ಮಾಡಿದ್ದಾರೆ.

ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಹಾಗೂ ಸೈಲೆನ್ಸರ್ ಹಾಕಿಕೊಂಡು ಶೋಕಿ ಮಾಡುತ್ತಿದ್ದ ರೈಡರ್ಗಳ ಬೆನ್ನು ಬಿದ್ದು ಬೈಕ್ಗಳನ್ನ ಸೀಜ್ ಮಾಡಿದ್ದಾರೆ.

ಎಲ್ಲಾ ಹೆಲ್ಮೆಟ್ ಹಾಗೂ ಸೈಲೆನ್ಸರ್ ತೆಗೆದು ರೋಡ್ ರೋಲರ್ ಮೂಲಕ ಪುಡಿಪುಡಿ ಮಾಡಿದ್ದಾರೆ.
