ಹೊಸನಗರ: ಇಲ್ಲಿನ ಮಾರಿಗುಡ್ಡದ ವಾಸಿಯಾದ ಜಲಜಾಕ್ಷಮ್ಮ (68) ಹೃದಯಘಾತದಿಂದ ನಿಧನರಾಗಿದ್ದಾರೆ.
ಇವರು ಪಿಡ್ಲ್ಯೂಡಿ ಇಲಾಖೆಯ ಜೀಪ್ ಡ್ರೈವರ್ ಆಗಿ ನಿವೃತ್ತಿಯಾಗಿರುವ ಶ್ರೀನಿವಾಸ್ರವರ ಪತ್ನಿಯಾಗಿದ್ದು ಮೂವರು ಪುತ್ರಿಯರು, ಇಬ್ಬರು ಪುತ್ರರು, ಪತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸಂತಾಪ:
ಇವರ ನಿಧನಕ್ಕೆ ಗುತ್ತಿಗೆದಾರರಾದ ಸತ್ಯನಾರಾಯಣ, ಬೇಕರಿ ಶ್ರೀನಿವಾಸ್ ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಅಧ್ಯಕ್ಷರಾದ ಶಶಿಧರ್ನಾಯ್ಕ್, ಕಾರ್ಯದರ್ಶಿ ಹೆಚ್.ಆರ್ ಸುರೇಶ್, ಹಿರಿಯರಾದ ಹೆಚ್ ಮಹಾಬಲರಾವ್, ಗುತ್ತಿಗೆದಾರ ಮಹಾಬಲ, ಸಂಜೀವಣ್ಣ, ಕಟ್ಟೆ ಸುರೇಶ್ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.
Related