ಹೊಸನಗರದಲ್ಲಿ ಸಂಭ್ರಮದಿಂದ ಜರುಗಿದ ಆಯುಧ ಪೂಜೆ

0
870

ಹೊಸನಗರ: ಶಕ್ತಿ ಸ್ವರೂಪಿಣಿಯಾದ ಮಾತೆಯನ್ನು ಪೂಜಿಸುವ ಶರನ್ನವರಾತ್ರಿ ಸಂಭ್ರಮ ಆಚರಿಸಲಾಯಿತು.

ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರತಿದಿನ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ನಡೆಯುತ್ತಿದ್ದು ಗುರುವಾರ ಮಹಾನವಮಿ ಆಯುಧ ಪೂಜೆ ನಿಮಿತ್ತ ವಿವಿಧ ಇಲಾಖೆ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಚೇರಿಯ ಹಾಗೂ ಸಿಬ್ಬಂದಿಗಳ ವಾಹನಗಳನ್ನು ಹೂಗಳಿಂದ ಅಲಂಕರಿಸಿ ಸಂಭ್ರಮದಿಂದ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here